ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ್ಕಸ್-ಆಟ ಪದದ ಅರ್ಥ ಮತ್ತು ಉದಾಹರಣೆಗಳು.

ಸರ್ಕಸ್-ಆಟ   ನಾಮಪದ

ಅರ್ಥ : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ

ಉದಾಹರಣೆ : ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.

ಸಮಾನಾರ್ಥಕ : ಸರ್ಕಸ್, ಸರ್ಕಸ್ ಆಟ


ಇತರ ಭಾಷೆಗಳಿಗೆ ಅನುವಾದ :

पशुओं और कलाबाजों आदि के द्वारा दिखाया जानेवाला कौशल या खेल।

वह सर्कस देखने गया है।
सरकस, सरकस का खेल, सर्कस

चौपाल