ಅರ್ಥ : ಎಲ್ಲರಿಗು ಇರುವಂತಹ
ಉದಾಹರಣೆ :
ಸುಲಭ ಶೌಚಾಲಯವನ್ನು ಸಮಾನ್ಯ ಜನರು ಉಪಯೋಗಿಸಲು ನಿರ್ಮಿಸಿದ್ದಾರೆ.
ಸಮಾನಾರ್ಥಕ : ಸರ್ವೆ ಸಮಾನ್ಯ, ಸರ್ವೇ ಸಾಧಾರಣ, ಸಾಧಾರಣ
ಇತರ ಭಾಷೆಗಳಿಗೆ ಅನುವಾದ :
जो सबके के लिए हो।
सुलभ सौचालय सर्वसामान्य लोगों की सुविधा के लिए है।