ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಾನವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಾನವಾದಂತ   ಗುಣವಾಚಕ

ಅರ್ಥ : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ

ಉದಾಹರಣೆ : ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.

ಸಮಾನಾರ್ಥಕ : ಒಂದೇ, ಒಂದೇ ತರಹದ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತಹ


ಇತರ ಭಾಷೆಗಳಿಗೆ ಅನುವಾದ :

आकार, परिमाण, गुण, मूल्य, महत्व आदि के विचार से एक जैसा।

पड़ोसी ने दोनों बच्चों के लिए समान रंग के कपड़े खरीदे हैं।
अनुहरिया, अनुहार, अनुहारि, अपदांतर, अपदान्तर, अविषम, ईंढ, एक ही, कॉमन, तुल्य, तूल, तोल, बराबर, सदृश, सधर्म, सधर्मक, सम, समान, सरिस, सहधर्म, साधर्म, स्वरूप

Closely similar or comparable in kind or quality or quantity or degree.

Curtains the same color as the walls.
Two girls of the same age.
Mother and son have the same blue eyes.
Animals of the same species.
The same rules as before.
Two boxes having the same dimensions.
The same day next year.
same

चौपाल