ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಸ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಸ್ಯೆ   ನಾಮಪದ

ಅರ್ಥ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

ಉದಾಹರಣೆ : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

ಸಮಾನಾರ್ಥಕ : ಅಡಚಣೆ, ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಂಕಷ್ಟ


ಇತರ ಭಾಷೆಗಳಿಗೆ ಅನುವಾದ :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

ಅರ್ಥ : ತೊಂದರೆಗೆ ಕಾರಣವಾದ ಅಂಶ ಅಥವಾ ಸಂಗತಿ

ಉದಾಹರಣೆ : ನಿನ್ನ ಸಮಸ್ಯೆ ಏನು ?


ಇತರ ಭಾಷೆಗಳಿಗೆ ಅನುವಾದ :

वह उलझनवाली विचारणीय बात जिसका निराकरण सहज में न हो सके।

बेरोज़गारी देश के सामने एक बहुत बड़ी समस्या है।
पहले इस समस्या को सुलझाइए।
उलझन, गुत्थी, प्रश्न, प्राब्लम, प्रॉब्लम, मसला, मुद्दा, समस्या

A source of difficulty.

One trouble after another delayed the job.
What's the problem?.
problem, trouble

ಅರ್ಥ : ಯಾವುದೇ ವಸ್ತು ಅಥವಾ ವಸ್ತುಗಳಿಂದ ತೊಂದರೆಗೆ ಇಡಾಗುವುದು

ಉದಾಹರಣೆ : ಶ್ಯಾಮ್ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

किसी वस्तु आदि या वस्तुओं आदि के उलझने या आपस में फँसने की क्रिया।

श्याम रस्सियों की उलझन को दूर कर रहा है।
अवरेब, उलझन, औरेब, गुत्थी

ಅರ್ಥ : ಗಣಿತದ ಕೆಲವು ಸಮಸ್ಯೆಗಳ ಉತ್ತರವನ್ನು ಕಂಡುಕೊಳ್ಳುವುದು ಅಥವಾ ಸಮಸ್ಯೆಯನ್ನು ಬಿಡಿಸುವಿಕೆ

ಉದಾಹರಣೆ : ಇಂದು ನಾನು ಎಲ್ಲಾ ಪ್ರಶ್ನೆಗಳ ಸಮಸ್ಯೆಯನ್ನು ಬಿಡಿಸಿದೆ.


ಇತರ ಭಾಷೆಗಳಿಗೆ ಅನುವಾದ :

गणित की कोई ऐसी समस्या जिसका उत्तर निकालना हो या निराकरण करना हो।

आज मैंने सभी प्रश्न हल किए।
प्रश्न, सवाल

ಅರ್ಥ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

ಸಮಾನಾರ್ಥಕ : ಚಿಂತೆ, ತೊಡಕು, ರಗಳೆ, ಸಿಕ್ಕು


ಇತರ ಭಾಷೆಗಳಿಗೆ ಅನುವಾದ :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

ಅರ್ಥ : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು

ಉದಾಹರಣೆ : ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.

ಸಮಾನಾರ್ಥಕ : ಕಷ್ಟ, ತೊಂದರೆ, ಸಂಕಟ


ಇತರ ಭಾಷೆಗಳಿಗೆ ಅನುವಾದ :

ऐसी भीषण या विकट अवस्था जिसमें या तो बहुत से लोग सम्मिलित हों या जिससे बहुतों को भारी हानि हो।

चारों तरफ आर्थिक मंदी का तूफ़ान आया हुआ है।
तूफ़ान, तूफान

चौपाल