ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಪ್ಪಳ ಪದದ ಅರ್ಥ ಮತ್ತು ಉದಾಹರಣೆಗಳು.

ಸಪ್ಪಳ   ನಾಮಪದ

ಅರ್ಥ : ಯಾವುದೇ ಭಾರವಾದ ವಸ್ತುವು ಭೂಮಿಯ ಮೇಲೆ ಬೀದ್ದಾಗ ಆಗುವಂತಹ ಕಂಪನ ಮತ್ತು ಶಬ್ದ

ಉದಾಹರಣೆ : ಬುಲ್ಡೋಜರ್ ನ ದಬದಬ ಶಬ್ದವನ್ನು ಕೇಳಿ ಇಡೀ ರಾತ್ರಿ ನಿದ್ದೆ ಬರಲಿಲ್ಲ.

ಸಮಾನಾರ್ಥಕ : ದಬದಬ ಶಬ್ದ, ದೊಡ್ಡ ಪದಾರ್ಥವು ಬೀಳುವ ಶಬ್ದ


ಇತರ ಭಾಷೆಗಳಿಗೆ ಅನುವಾದ :

किसी भारी वस्तु के चलने से पृथ्वी पर होने वाला कंप और शब्द।

बुलडोज़र की धम-धम से रात भर नींद नहीं आई।
धम धम, धम-धम, धमक, धमधम, धमधमाहट

A sound with a strong rhythmic beat.

The throbbing of the engines.
throbbing

ಅರ್ಥ : ಆ ಧ್ವನಿ ಕೇಳಿಸುತ್ತಿದೆ

ಉದಾಹರಣೆ : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು

ಸಮಾನಾರ್ಥಕ : ದನಿ, ಧ್ವನಿ, ನಾದ, ಶಬ್ದ, ಸದ್ದು, ಸ್ವತ


ಇತರ ಭಾಷೆಗಳಿಗೆ ಅನುವಾದ :

The particular auditory effect produced by a given cause.

The sound of rain on the roof.
The beautiful sound of music.
sound

ಅರ್ಥ : ಜೋರಾಗಿ ಕಾಲಿಡುವುದರಿಂದ ಉಂಟಾಗುವ ಶಬ್ಧ

ಉದಾಹರಣೆ : ಕಳ್ಳ ಗೃಹಸ್ವಾಮಿಯ ಕಾಲಿನ ಸಪ್ಪಳವನ್ನು ಕೇಳಿ ಓಡಿ ಹೋದನು.


ಇತರ ಭಾಷೆಗಳಿಗೆ ಅನುವಾದ :

जोर से पैर रखने की आवाज़ या आहट।

चोर गृहस्वामी की धमक सुनकर भाग गए।
धमक

A heavy dull sound (as made by impact of heavy objects).

clump, clunk, thud, thump, thumping

ಅರ್ಥ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

ಉದಾಹರಣೆ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

ಸಮಾನಾರ್ಥಕ : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸುಳಿವು


ಇತರ ಭಾಷೆಗಳಿಗೆ ಅನುವಾದ :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling

चौपाल