ಅರ್ಥ : ಯಾವುದೇ ಸಮೂಹ ಅಥವಾ ಗುಂಪಿನಲ್ಲಿ ಅದರ ನಿಯಮಾನುಸಾರ ಒಪ್ಪಿ ಸೇರುವುದು ಅದರಲ್ಲಿ ಒಬ್ಬ ಪಾಲುದಾರ ಅಥವಾ ಸಮಾನಾಸಕ್ತವಾಗುವುದು
ಉದಾಹರಣೆ :
ಗಂಗಾದರನು ಈಗ ಸಾಹಿತ್ಯ ಅಕಾಡೆಮಿಯ ಸದಸ್ಯ.
ಸಮಾನಾರ್ಥಕ : ಮೆಂಬರ್
ಇತರ ಭಾಷೆಗಳಿಗೆ ಅನುವಾದ :
The state of being a member.
membershipಅರ್ಥ : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
ಉದಾಹರಣೆ :
ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
ಸಮಾನಾರ್ಥಕ : ಅಧಿಪತಿ, ಅಧ್ಯಕ್ಷ, ಸಭಾಸದ
ಇತರ ಭಾಷೆಗಳಿಗೆ ಅನುವಾದ :
One of the persons who compose a social group (especially individuals who have joined and participate in a group organization).
Only members will be admitted.ಅರ್ಥ : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
ಉದಾಹರಣೆ :
ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
ಸಮಾನಾರ್ಥಕ : ಆಡಳಿತಗಾರ, ನಿರ್ದೇಶಕರು, ಮೇಲ್ವಿಚಾರಕ, ವ್ಯವಸ್ಥಾಪಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸದಸ್ಯದ ಅಥವಾ ಸದಸ್ಯಕ್ಕೆ ಸಂಬಂಧಿಸಿದ
ಉದಾಹರಣೆ :
ಐದು ಸದಸ್ಯ ವಿದೇಶಿ ದಳಗಳು ನಮ್ಮ ಹಳ್ಳಿಗೆ ಇಂದು ಬರುತ್ತಿದೆ.
ಇತರ ಭಾಷೆಗಳಿಗೆ ಅನುವಾದ :