ಅರ್ಥ : ಬಿಳಿಯ ಬಣ್ಣದ ಸುಗಂಧ ಭರಿತವಾದ ಒಂದು ತರಹದ ಪುಷ್ಪ
ಉದಾಹರಣೆ :
ಹೂಗಾರನು ಹೂ ತೋಟದಿಂದ ಜಾಜಿ ಮಲ್ಲಿಗೆ ಮತ್ತು ಇನ್ನೂ ಅನೇಕ ಪ್ರಕಾರದ ಹೂಗಳನ್ನು ತಂದು ಪುಷ್ಪಹಾರವನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಜಾಜಿ ಮಲ್ಲಿಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಚಿಕ್ಕ, ದಟ್ಟವಾದ ಗಿಡ ಅದರಲ್ಲಿ ಬಿಳಿಯ ಸುಗಂದಭರಿತವಾದ ಹೂವುಗಳು ಬಿಡುತ್ತವೆ
ಉದಾಹರಣೆ :
ಅವರು ಅವರ ಹೂವಿನ ತೋಟದಲ್ಲಿ ಜಾಜಿ ಮಲ್ಲಿಗೆ ಗಿಡವನ್ನು ಸಹ ಹಾಕಿದ್ದಾರೆ.
ಸಮಾನಾರ್ಥಕ : ಜಾಜಿ ಮಲ್ಲಿಗೆ
ಇತರ ಭಾಷೆಗಳಿಗೆ ಅನುವಾದ :