ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಸ್ಕಾರವಾಗದ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಸ್ಕಾರವಾಗದ   ಗುಣವಾಚಕ

ಅರ್ಥ : ಯಾರ ಅಂತ್ಯ ಸಂಸ್ಕಾರವನ್ನು ಶಾಸ್ತ್ರದ ಅನುಸಾರವಾಗಿ ಸರಿಯಾಗಿ ಮಾಡಲಾಗಿಲ್ಲವೋ

ಉದಾಹರಣೆ : ಸಂಸ್ಕಾರವಾಗದ ಆತ್ಮ ಸುತ್ತುತ್ತಿರುತ್ತದೆ ಎಂದು ದೊಡ್ಡವರು ಹೇಳುವರು.

ಸಮಾನಾರ್ಥಕ : ಸಂಸ್ಕಾರವಾಗದಂತ, ಸಂಸ್ಕಾರವಾಗದಂತಹ


ಇತರ ಭಾಷೆಗಳಿಗೆ ಅನುವಾದ :

जिसका दाहसंस्कार शास्त्रानुसार न किया जा सके।

कहते हैं कि अदाह्य व्यक्तियों की आत्मा भटकती है।
अदाह्य

चौपाल