ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಯೋಗ   ನಾಮಪದ

ಅರ್ಥ : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)

ಉದಾಹರಣೆ : ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.

ಸಮಾನಾರ್ಥಕ : ಸಂಗ್ರಹ, ಸಂಧಿ


ಇತರ ಭಾಷೆಗಳಿಗೆ ಅನುವಾದ :

अधिकारियों द्वारा किया गया नियमों, विधियों, सिद्धांतों आदि का संग्रह (ख़ासकर लिखित)।

संहिता हमें इस बात की अनुमति नहीं देती है।
कोड, संहिता

A set of rules or principles or laws (especially written ones).

code, codification

ಅರ್ಥ : ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳು ಪರಸ್ಪರ ಸೇರಿಕೆಯಾಗುವುದು

ಉದಾಹರಣೆ : ಈ ಶಾಲೆಗೆ ಎಂಟು ಹುಡುಗರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಸಮಾನಾರ್ಥಕ : ಕೂಡುವಿಕೆ, ಸೇರಿಕೆ, ಸೇರ್ಪಡೆ


ಇತರ ಭಾಷೆಗಳಿಗೆ ಅನುವಾದ :

दो या अधिक संख्याओं को जोड़ने से मिलनेवाली संख्या।

इन संख्याओं का जोड़ बीस आया।
जोग, जोड़, जोड़फल, मीजान, योग, योग परिणाम, योगफल

A quantity obtained by the addition of a group of numbers.

amount, sum, total

ಅರ್ಥ : ಒಂದಾಗುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.

ಸಮಾನಾರ್ಥಕ : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಘಟನೆ


ಇತರ ಭಾಷೆಗಳಿಗೆ ಅನುವಾದ :

एक होने की अवस्था या भाव।

देश की एकता और अखंडता को बनाये रखना हमारा परम कर्तव्य है।
उनमें बहुत एकता है।
इकता, इकताई, इत्तफ़ाक़, इत्तफाक, इत्तहाद, इत्तिफ़ाक़, इत्तिफाक, इत्तिहाद, एकजुटता, एकता, ऐक्य, मेल, संगठन, संघटन

The quality of being united into one.

oneness, unity

ಅರ್ಥ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

ಉದಾಹರಣೆ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

ಸಮಾನಾರ್ಥಕ : ಕೊಡುವಿಕೆ, ದಾನ, ನೆರವು, ಸಹಯೋಗ, ಸಹಾಯ


ಇತರ ಭಾಷೆಗಳಿಗೆ ಅನುವಾದ :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

ಅರ್ಥ : ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ

ಉದಾಹರಣೆ : ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.

ಸಮಾನಾರ್ಥಕ : ಬೆರಸುವಿಕೆ, ಮಿಶ್ರಣ, ಸಂಮಿಶ್ರಣ ಬರೆಕೆ


ಇತರ ಭಾಷೆಗಳಿಗೆ ಅನುವಾದ :

एक से अधिक वस्तु आदि का एक में मिलने या मिलाने की क्रिया।

अम्ल और क्षार के योग से लवण बनता है।
जोग, मिलान, मेल, युक्ति, योग, संयोग

The act of combining things to form a new whole.

combination, combining, compounding

ಅರ್ಥ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು

ಉದಾಹರಣೆ : ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?

ಸಮಾನಾರ್ಥಕ : ಕೂಡುವಿಕೆ, ಸೇರುವಿಕೆ, ಹೊಂದಿಕೆ


ಇತರ ಭಾಷೆಗಳಿಗೆ ಅನುವಾದ :

दो या कई बातों के अचानक एक साथ होने की क्रिया।

क्या संयोग है कि मैं आपसे मिलने जा रहा था और आप यहीं आ गए।
अवसर, इत्तफ़ाक़, इत्तफाक, इत्तिफ़ाक़, इत्तिफाक, संजोग, संयोग, समायोग

The temporal property of two things happening at the same time.

The interval determining the coincidence gate is adjustable.
co-occurrence, coincidence, concurrence, conjunction

चौपाल