ಅರ್ಥ : ಯಧಾರ್ಥವಾಗಿ ಸಿದ್ಧಿಯಾಗುವುದು
ಉದಾಹರಣೆ :
ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.
ಸಮಾನಾರ್ಥಕ : ಆಗು
ಇತರ ಭಾಷೆಗಳಿಗೆ ಅನುವಾದ :
यथार्थ सिद्ध होना।
ज्योतिषी की बताई हुई बात मेरे जीवन में चरितार्थ हुई।Come to pass.
What is happening?.ಅರ್ಥ : ಘಟನೆಯ ರೂಪದಲ್ಲಿ ಆಗುವುದು
ಉದಾಹರಣೆ :
ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
ಇತರ ಭಾಷೆಗಳಿಗೆ ಅನುವಾದ :
Come to pass.
What is happening?.ಅರ್ಥ : ಯಾವುದೇ ಸಹಾಯವಿಲ್ಲದೆ ತನಗೆ-ತಾನೇ ಆಗುವಂತಹ ಪ್ರಕ್ರಿಯೆ
ಉದಾಹರಣೆ :
ನಮ್ಮ ಊರಿನಲ್ಲಿ ಇದ್ದಕ್ಕಿದ್ದ ಹಾಗೆಯೇ ಬೀರುಗಾಳಿಯು ಸಂಭವಿಸಿತು.
ಇತರ ಭಾಷೆಗಳಿಗೆ ಅನುವಾದ :
Happen, occur, take place.
I lost my wallet; this was during the visit to my parents' house.