ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಘಟನೆಯ ರೂಪದಲ್ಲಿ ಆಗುವುದು
ಉದಾಹರಣೆ : ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
ಸಮಾನಾರ್ಥಕ : ಆಗು, ಆದ, ಸಂಭವಿಸು
ಇತರ ಭಾಷೆಗಳಿಗೆ ಅನುವಾದ :हिन्दी English
घटना के रूप में होना।
Come to pass.
ಅರ್ಥ : ಈಗಾಗಲೇ ನಡೆದುದನ್ನು ಹೇಳುವುದು
ಉದಾಹರಣೆ : ನನ್ನ ಜೀವನದಲ್ಲಿ ಸಂಭವಿಸಿದ ಘಟನೆಗಳನ್ನು ವರ್ಣಿಸುವಂತಿಲ್ಲ.
ಸಮಾನಾರ್ಥಕ : ಆಗಿಹೋದ, ಆದ, ಘಟಿಸಿದ, ನಡೆದ, ನಡೆದುಹೋದ
ಇತರ ಭಾಷೆಗಳಿಗೆ ಅನುವಾದ :हिन्दी
जो घट चुका हो।
ಸ್ಥಾಪನೆ