ಅರ್ಥ : ಹಳದಿ ಬಣ್ಣದ ಸುಗಂಧಭರಿತವಾದ ಪುಷ್ಪ
ಉದಾಹರಣೆ :
ಶೀಲಾ ಸಂಪಿಗೆ ಹೂವಿನ ಹಾರವನ್ನು ಕಟ್ಟುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ತರಹದ ಹೂ ತುಂಬಾ ಸುಗಂದದಿಂದ ಕೂಡಿರುವುದು
ಉದಾಹರಣೆ :
ಮಾಲಿ ಹೂ ತೋಟದಲ್ಲಿ ಸಂಪಿಗೆ, ಮಲ್ಲಿಗೆ ಮುಂತಾದ ಹೂಗಳನ್ನು ಕೀಳುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :