ಅರ್ಥ : ರಾಮಾಯಣದಲ್ಲಿ ವರ್ಣಿತವಾಗಿರುವ ಒಂದು ರಣಹದ್ದು ಅದು ಚಟಾಯುವಿನ ದೊಡ್ಡ ಅಣ್ಣ
ಉದಾಹರಣೆ :
ಸಂಪಾತಿಯು ಸೀತೆಯನ್ನು ಪತ್ತೆ ಹಚ್ಚಲು ಹೊರಟ ವಾನರ ಸೈನಕ್ಕೆ ಸೀತೆಯು ಇರುವ ಸ್ಥಳವನ್ನು ತಿಳಿಸಿದರು.
ಸಮಾನಾರ್ಥಕ : ಸಂಪತೀ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical beingಅರ್ಥ : ಮಾಲೀ ಹೆಸರಿನ ರಾಕ್ಷಸನ ನಾಲ್ಕು ಮಕ್ಕಳಲ್ಲಿ ಒಬ್ಬ
ಉದಾಹರಣೆ :
ಸಂಪಾತಿಯ ವರ್ಣನೆಯು ರಾಮಯಣದಲ್ಲಿ ದೊರೆಯುತ್ತದೆ.
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being