ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತೃಪ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತೃಪ್ತಿ   ನಾಮಪದ

ಅರ್ಥ : ಯಾವುದಾದರೂ ಸಂಗತಿಯಿಂದ ಸಂಪೂರ್ಣವಾಗಿ ಮನಸ್ಸಿಗೆ ಸಂತೋಷವಾಗುವುದು

ಉದಾಹರಣೆ : ಬುದ್ದನಿಗೆ ಜ್ಞಾನೋದಯವಾದಾಗ ತೃಪ್ತಿ ಲಭಿಸಿತು.

ಸಮಾನಾರ್ಥಕ : ತುಷ್ಟಿ, ತೃಪ್ತಿ, ಸಂತುಷ್ಟಿ


ಇತರ ಭಾಷೆಗಳಿಗೆ ಅನುವಾದ :

तृप्त या सन्तुष्ट हो जाने की अवस्था या भाव।

बुद्ध को ज्ञान प्राप्ति के पश्चात् ही आघ्राण हुआ।
परोपकार करके मुझे संतुष्टि की अनुभूति होती है।
अघाई, अनुतोष, आघ्राण, आसूदगी, तुष्टि, तृप्ति, तोख, तोष, तोषण, निसा, परितोष, संतुष्टि, संतोष

The state of being satisfactorily full and unable to take on more.

repletion, satiation, satiety

चौपाल