ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತುಷ್ಟ-ಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಂತುಷ್ಟ-ಗೊಳಿಸು   ಕ್ರಿಯಾಪದ

ಅರ್ಥ : ತೃಪ್ತಿ ಅಥವಾ ಸಂತುಷ್ಟಗೊಳಿಸುವ ಕ್ರಿಯೆ

ಉದಾಹರಣೆ : ಅವನು ಬ್ರಾಹ್ಮಣರಿಗೆ ದಾನ-ದಕ್ಷಿಣೆಯನ್ನು ನೀಡಿ ಅವರನ್ನು ತೃಪ್ತಿಗೊಳಿಸಿದನು.

ಸಮಾನಾರ್ಥಕ : ತೃಪ್ತಿ ಪಡಿಸು, ತೃಪ್ತಿ-ಪಡಿಸು, ತೃಪ್ತಿಗೊಳಿಸು, ಸಂತುಷ್ಟ ಗೊಳಿಸು


ಇತರ ಭಾಷೆಗಳಿಗೆ ಅನುವಾದ :

तृप्त या संतुष्ट करना।

उसने किसी तरह ब्राह्मण को दान-दक्षिणा देकर संतुष्ट किया।
तुष्ट करना, तृप्त करना, तोषना, संतुष्ट करना

Make happy or satisfied.

gratify, satisfy

चौपाल