ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಚಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಚಾರಿ   ನಾಮಪದ

ಅರ್ಥ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು

ಉದಾಹರಣೆ : ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು

ಸಮಾನಾರ್ಥಕ : ಅಲೆಮಾರಿ, ಉಂಡಾಡಿ, ಪೋಲಿ


ಇತರ ಭಾಷೆಗಳಿಗೆ ಅನುವಾದ :

वे लोग जिनका कोई स्थायी निवास नहीं होता और जिसके कारण वे हमेशा एक स्थान से दूसरे स्थान पर घूमते रहते हैं।

सड़क किनारे बंजारों ने अपना पड़ाव डाल रखा है।
ख़ानाबदोश, खानाबदोश, घुमंतू, घुमन्तू, बंजारा, बनजारा, लँबाड़ा, वंजारा, वनजारा

A member of a people who have no permanent home but move about according to the seasons.

nomad

ಅರ್ಥ : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

ಉದಾಹರಣೆ : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

ಸಮಾನಾರ್ಥಕ : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಯು, ವಾಹನ ಸಖ, ಹವಾ, ಹವೆ


ಇತರ ಭಾಷೆಗಳಿಗೆ ಅನುವಾದ :

ಸಂಚಾರಿ   ಗುಣವಾಚಕ

ಅರ್ಥ : ಒಂದೇ ಸ್ಥಳದಲ್ಲಿ ನೆಲಸದೆ ಇರುವ

ಉದಾಹರಣೆ : ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.

ಸಮಾನಾರ್ಥಕ : ಅಲೆಮಾರಿ, ತರಿದಾಡುವ


ಇತರ ಭಾಷೆಗಳಿಗೆ ಅನುವಾದ :

एक स्थान पर जमकर न रहने वाला।

योगेन्द्र यहाँ टिकनेवाला नहीं, वह एक उठल्लू व्यक्ति है।
उठल्लू

Continually changing especially as from one abode or occupation to another.

A drifting double-dealer.
The floating population.
Vagrant hippies of the sixties.
aimless, drifting, floating, vagabond, vagrant

चौपाल