ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಘರ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಘರ್ಷ   ನಾಮಪದ

ಅರ್ಥ : ಭಯಂಕರ ಮತ್ತು ವ್ಯತಿರಿಕ್ತ ಪರಿಸ್ಥಿತಿಯಿಂದ ಹೊರಗೆ ಬಂದು ಮುಂದೆ ಸಾಗಲು ಪಡುವ ಪ್ರಯತ್ನ ಅಥವಾ ಪ್ರಯಾಸ

ಉದಾಹರಣೆ : ಬಾಬಾ ಸಾಹೇಬ್ ಅಂಬೇಡಕರ್ ಅವರು ತಮ್ಮ ಇಡೀ ಜೀವನ ಸಂಘರ್ಷದಲ್ಲೆ ಕಳೆದರು

ಸಮಾನಾರ್ಥಕ : ಕದನ, ಘರ್ಷಣೆ, ಜಗಳ, ದ್ವಂದ್ವಯುದ್ಧ, ಪ್ರಯಾಸ, ಯುದ್ದ, ಸಂಗ್ರಾಮ, ಹೆಣಗಾಟ, ಹೊಡೆದಾಟ, ಹೋರಾಟ


ಇತರ ಭಾಷೆಗಳಿಗೆ ಅನುವಾದ :

विकट और विपरीत परिस्थितियों से निकलकर आगे बढ़ने के लिए होने वाला प्रयत्न या प्रयास।

कई बार हमें अपने-आप से ही संघर्ष करना पड़ता है।
आस्फालन, जंग, जद्द-ओ-जहद, जद्दोजहद, तसादम, द्वंद्व, द्वन्द्व, लड़ाई, संघर्ष

An energetic attempt to achieve something.

Getting through the crowd was a real struggle.
He fought a battle for recognition.
battle, struggle

ಅರ್ಥ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ಉದಾಹರಣೆ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

ಸಮಾನಾರ್ಥಕ : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ


ಇತರ ಭಾಷೆಗಳಿಗೆ ಅನುವಾದ :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

चौपाल