ಅರ್ಥ : ಸಂಗೀತದ ಸ್ವರ ಮತ್ತು ಲಯವನ್ನು ಹೊರಡಿಸುವ ಯಂತ್ರ ಮತ್ತು ಉಪಕರಣ
ಉದಾಹರಣೆ :
ಈ ಸಂಗೀತ ಶಾಲೆಯಲ್ಲಿ ಹಲವು ಪ್ರಕಾರದ ಸಂಗೀತದ ವಾಧ್ಯಗಳಿವೆ.
ಸಮಾನಾರ್ಥಕ : ಸಂಗೀತ ವಾಧ್ಯಗಳು
ಇತರ ಭಾಷೆಗಳಿಗೆ ಅನುವಾದ :
वह यंत्र जिससे संगीत के स्वर निकलते या ताल दिये जाते हैं।
इस संगीत विद्यालय में हर प्रकार के वाद्ययंत्र हैं।Any of various devices or contrivances that can be used to produce musical tones or sounds.
instrument, musical instrument