ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕೋಚದ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಕೋಚದ   ಗುಣವಾಚಕ

ಅರ್ಥ : ಯಾರ ಜೊತೆಗೂ ಹೊಂದಿಕೊಳ್ಳದವ ಅಥವಾ ಎಲ್ಲರಿಗಿಂತ ತಾನೆ ಪ್ರತ್ತೇಕವಾಗಿ ಇರಲು ಬಯಸುವವ

ಉದಾಹರಣೆ : ವಿಶಾಲಮ್ಮನು ಬಿಗುಮಾನದ ಹೆಂಗಸು.

ಸಮಾನಾರ್ಥಕ : ಬಿಗುಮಾನದ


ಇತರ ಭಾಷೆಗಳಿಗೆ ಅನುವಾದ :

जो मिलनसार न हो।

श्याम अमिलनसार व्यक्ति है, वह हमेशा अकेले ही रहता है।
अमिलनसार, अमेली, ग़ैरमिलनसार, गैरमिलनसार

ಅರ್ಥ : ಯಾರೋ ಒಬ್ಬ ಬಹಳ ಬೇಗ ಲಜ್ಜೆಗೆ ಒಳಗಾಗುವ ಸ್ವಭಾವದವನು

ಉದಾಹರಣೆ : ಕೆಲವೊಮ್ಮೆ ಲಜ್ಜೆ ಶೀಲ ವ್ಯಕ್ತಿಯು ಲಜ್ಜಿಯಿಂದ ತನ್ನ ಮಾತನ್ನು ಆಡಲು ಆಗುವುದಿಲ್ಲ.

ಸಮಾನಾರ್ಥಕ : ದಾಕ್ಷಿಣ್ಯದ, ನಾಚಿಕೆಯ, ಲಜ್ಜಾಶೀಲ, ಸಿಗ್ಗಾದ, ಹಿಂಜರಿಕೆಯ, ಹಿನ್ಲೇಟು


ಇತರ ಭಾಷೆಗಳಿಗೆ ಅನುವಾದ :

जिसे स्वभावतः जल्दी लज्जा आती हो।

कभी-कभी लज्जाशील व्यक्ति लज्जा के मारे अपनी बात नहीं कह पाता।
अप्रतिभ, झेंपू, त्रपावत, लजाऊ, लजाधुर, लजालू, लजीला, लज्जालु, लज्जावान, लज्जाशील, शरमाऊ, शरमालू, शरमीला, शर्मीला, सलज्ज, हयावान्, ह्रीकु

चौपाल