ಅರ್ಥ : ಯಾವುದಾದರೂ ವಸ್ತು ಇತ್ಯಾದಿಗಳನ್ನು ಒಂದೆಡೆ ಸೇರಿಸುವ ಕ್ರಿಯೆ
ಉದಾಹರಣೆ :
ರಾಮನು ಹಳೆಯ ನಾಣ್ಯಗಳ ಸಂಗ್ರಹ ಮಾಡುತ್ತಾನೆ
ಸಮಾನಾರ್ಥಕ : ಸಂಗ್ರಹಿಸುವುದು, ಸಂಚಯ, ಸಂಹಿತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ
ಉದಾಹರಣೆ :
ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.
ಸಮಾನಾರ್ಥಕ : ಕೂಡಿಸುವಿಕೆ
ಇತರ ಭಾಷೆಗಳಿಗೆ ಅನುವಾದ :