ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕಟದ ಸ್ಥಿತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಇದ್ದಕ್ಕಿದ್ದ ಹಾಗೆ ಬಂದ ಅನಿರೀಕ್ಷಿತ ಸಂಕಟ

ಉದಾಹರಣೆ : ಹಡಗಿನ ಇಂಜಿನ್ ಕೆಟ್ಟುಹೋದ ಕಾರಣ ತುರ್ತು ಪರಿಸ್ಥಿತಿ ಎದುರಾಯಿತು

ಸಮಾನಾರ್ಥಕ : ತುರ್ತು ಪರಿಸ್ಥಿತಿ, ತುರ್ತು ಸ್ಥಿತಿ


ಇತರ ಭಾಷೆಗಳಿಗೆ ಅನುವಾದ :

अचानक आया हुआ अनपेक्षित संकट।

हवाई जहाज का इंजन बंद होते ही आपात स्थिति पैदा हो गई।
आपात स्थिति, इमर्जन्सी, इमर्जेन्सी

A sudden unforeseen crisis (usually involving danger) that requires immediate action.

He never knew what to do in an emergency.
emergency, exigency, pinch

चौपाल