ಅರ್ಥ : ಯಾರೋ ಒಬ್ಬರಿಗೆ ಕೇಳಿಸುವುದಿಲ್ಲ ಅಥವಾ ಕಡಿಮೆ ಕೇಳಿಸುವ
ಉದಾಹರಣೆ :
ಕಿವುಡು ಮಕ್ಕಳಿಗಾಗಿ ಪ್ರದೀಪ್ ಅವರು ಕಿವುಡು ಶಾಲೆಯನ್ನು ತೆರೆಯಲು ಯೋಚಿಸಿದ್ದಾರೆ.
ಸಮಾನಾರ್ಥಕ : ಕಿವಿ ಕಿವುಡಾದ, ಕಿವಿ ಕೇಳಿಸದ, ಕಿವಿ ಮಂದವಾದ, ಕಿವುಡಾದ, ಕೆಪ್ಪು
ಇತರ ಭಾಷೆಗಳಿಗೆ ಅನುವಾದ :
जिसे सुनाई न देता हो या कम देता हो।
बहरे व्यक्तियों के लिए प्रदीपजी बधिर विद्यालय खोलने की सोच रहे हैं।Lacking or deprived of the sense of hearing wholly or in part.
deaf