ಅರ್ಥ : ನೋಡಲು ಬಹಳ ಸುಂದರವಾಗಿ ತೋರುವ
ಉದಾಹರಣೆ :
ಇಲ್ಲಿನ ವಾತಾವರಣ ಅದ್ಭುತವಾಗಿದೆ.
ಸಮಾನಾರ್ಥಕ : ಅದ್ಭುತ, ಅದ್ಭುತವಾದ, ಅದ್ಭುತವಾದಂತ, ಅದ್ಭುತವಾದಂತಹ, ದಿವ್ಯ, ದಿವ್ಯವಾದ, ದಿವ್ಯವಾದಂತ, ದಿವ್ಯವಾದಂತಹ, ಶೋಭಾಯಮಾನ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ
ಇತರ ಭಾಷೆಗಳಿಗೆ ಅನುವಾದ :
Having great beauty and splendor.
A glorious spring morning.ಅರ್ಥ : ಶೋಭಾಯಮಾನವಾಗಿ ಕಾಣುವ
ಉದಾಹರಣೆ :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
ಸಮಾನಾರ್ಥಕ : ಶೋಭಿತ, ಸುಂದರವಾಗಿ, ಸುಶೋಭಿತನಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊಳೆಯುತ್ತಿರುವಂತಹ
ಉದಾಹರಣೆ :
ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.
ಸಮಾನಾರ್ಥಕ : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಕಾಂತಿಯುತ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ