ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುಭವಾಗಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಶುಭವಾಗಲಿ   ನಾಮಪದ

ಅರ್ಥ : ಯಾರೋ ಒಬ್ಬರಿಗೆ ಮನಸ್ಸಾರೆ ಹರಸುವುದು

ಉದಾಹರಣೆ : ತಂದೆ-ತಾಯಾಂದಿರು ತಮ್ಮ ಮಕಳಿಗೆ ಸದಾ ಒಳ್ಳೆಯದಾಗಲಿ ಎಂದು ಹೃದಯದಲ್ಲೆ ಹರಸುವರು

ಸಮಾನಾರ್ಥಕ : ಒಳ್ಳೆಯದಾಗಲಿ, ಶುಭ-ಕಾಮನೆ, ಶುಭಕಾಮನೆ


ಇತರ ಭಾಷೆಗಳಿಗೆ ಅನುವಾದ :

किसी के लिए की जाने वाली अच्छी कामना।

माता-पिता के हृदय में बच्चों के लिए सदा शुभकामनाएँ ही होती हैं।
शुभ कामना, शुभकामना

(usually plural) a polite expression of desire for someone's welfare.

Give him my kind regards.
My best wishes.
compliments, regard, wish

चौपाल