ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುದ್ಧವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಶುದ್ಧವಾದ   ಗುಣವಾಚಕ

ಅರ್ಥ : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು

ಉದಾಹರಣೆ : ಬಂಗಾರವು ಶುದ್ಧವಾದ ದಾತು.

ಸಮಾನಾರ್ಥಕ : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ

ಅರ್ಥ : ಯಾವುದೋ ಒಂದರಲ್ಲಿ ಯಾವುದೇ ಕೊಳಕು ಅಥವಾ ದೋಷ ಇಲ್ಲದೆ ಇರುವ

ಉದಾಹರಣೆ : ನಿರ್ಮಲವಾದ ಮನಸ್ಸಿನಿಂದ ದೇವರ ಧ್ಯಾನ ಮಾಡವುದು.

ಸಮಾನಾರ್ಥಕ : ನಿರ್ಮಲವಾದ, ಪರಿಶುದ್ಧವಾದ, ಸ್ವಚ್ಚವಾದ


ಇತರ ಭಾಷೆಗಳಿಗೆ ಅನುವಾದ :

Free from impurities.

Clean water.
Fresh air.
clean, fresh

ಅರ್ಥ : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು

ಉದಾಹರಣೆ : ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.

ಸಮಾನಾರ್ಥಕ : ಶುದ್ಧವಾದಂತ, ಶುದ್ಧವಾದಂತಹ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ


ಇತರ ಭಾಷೆಗಳಿಗೆ ಅನುವಾದ :

(द्रव) जिसमें तलछट न हो।

हमेशा साफ़ पानी पीना चाहिए।
साफ़, स्वच्छ

ಅರ್ಥ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ

ಉದಾಹರಣೆ : ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.

ಸಮಾನಾರ್ಥಕ : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಮಿಶ್ರಣವಿಲ್ಲದ


ಇತರ ಭಾಷೆಗಳಿಗೆ ಅನುವಾದ :

जो बिना मिलावट का हो या एकदम अच्छा।

आज-कल बाज़ार में खरा सौदा मिलना मुश्किल है।
अनमेल, अमिश्र, अमिश्रित, असल, असली, उक्ष, खरा, ख़ालिस, खालिस, चोखा, त्रुटिरहित, त्रुटिहीन, निख़ालिस, निखालिस, बढ़िया, बेमिलावटी, विशुद्ध, शुद्ध

Free of extraneous elements of any kind.

Pure air and water.
Pure gold.
Pure primary colors.
The violin's pure and lovely song.
Pure tones.
Pure oxygen.
pure

ಅರ್ಥ : ಯಾವುದು ತಪ್ಪಿಲ್ಲವೋ

ಉದಾಹರಣೆ : ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.

ಸಮಾನಾರ್ಥಕ : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो गलत न हो।

आपका उत्तर सही है।
सही वाक्यों पर सही का चिह्न लगाओ।
गलतीरहित, गलतीहीन, त्रुटिरहित, त्रुटिहीन, शुद्ध, सही

चौपाल