ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿವದೇವಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಶಿವದೇವಾಲಯ   ನಾಮಪದ

ಅರ್ಥ : ಆ ಮಂದಿರದಲ್ಲಿ ಶಿವನ ಮೂರ್ತಿಯನ್ನು ಸ್ಥಾಪಿಸಲಾಗಿದೆ ಮತ್ತು ಅಲ್ಲಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ

ಉದಾಹರಣೆ : ಅವನು ಪ್ರತಿ ಸೋಮವಾರ ಶಿವಾಲಯಕ್ಕೆ ಹೋಗುತ್ತಾನೆ.

ಸಮಾನಾರ್ಥಕ : ಶಿವ ದೇವಸ್ಥಾನ, ಶಿವ ದೇವಾಲಯ, ಶಿವ ಮಂದಿರ, ಶಿವ-ದೇವಸ್ಥಾನ, ಶಿವ-ದೇವಾಲಯ, ಶಿವ-ಮಂದಿರ, ಶಿವನ ದೇವಸ್ಥಾನ, ಶಿವನ-ದೇವಸ್ಥಾನ, ಶಿವಮಂದಿರ, ಶಿವಾಲಯ


ಇತರ ಭಾಷೆಗಳಿಗೆ ಅನುವಾದ :

वह मंदिर जिसमें भगवान शिव की मूर्ति स्थापित की गई हो और जहाँ शिव की आराधना की जाती हो।

वह प्रत्येक सोमवार को शिवालय जाता है।
शिव मंदिर, शिव मन्दिर, शिवायतन, शिवालय, शिवाला, सिवाला, सौधाल

Place of worship consisting of an edifice for the worship of a deity.

temple

चौपाल