ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಶಿಥಿಲವಾಗಿದೆಯೋ
ಉದಾಹರಣೆ : ಶಿಥಿಲವಾದ ಶರೀರದ ಕಾರಣದಿಂದ ಅವನು ತುಂಬಾ ಸುಸ್ತಾಗಿದ್ದಾನೆ.
ಸಮಾನಾರ್ಥಕ : ಶಿಥಿಲವಾದ, ಶಿಥಿಲವಾದಂತ, ಶಿಥಿಲವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जो शिथिल हो गया हो।
ಅರ್ಥ : ಆಲಸ್ಯ ಅಥವಾ ಉದಾಸೀನತೆಯನ್ನು ತೋರುವಂತಹ
ಉದಾಹರಣೆ : ಔಷಧಿಯನ್ನು ಕುಡಿದ ನಂತರ ರೋಗಿಯಲ್ಲಿ ಆಲಸ್ಯದ ಲಕ್ಷಣಗಳು ಕಾಣ ತೊಡಗಿದವು.
ಸಮಾನಾರ್ಥಕ : ಆಲಸ್ಯದ, ಉದಾಸೀನತೆಯ, ದಣಿವಿನ
थकाने या सुस्ती लाने वाला।
ಸ್ಥಾಪನೆ