ಅರ್ಥ : ಯಾವುದು ಶಾಸ್ತ್ರಗಳಲ್ಲಿ ನಿಶೇಧವಾಗಿದೆಯೋ
ಉದಾಹರಣೆ :
ವೇದಗಳಲ್ಲಿ ವರ್ಣಿತವಾಗಿರುವ ಐದು ಪ್ರಕಾರದ ಕರ್ಮಗಳಲ್ಲಿ ನಾಲ್ಕು ಶಾಸ್ತ್ರಕ್ಕೆ ಅನುಗುಣವಾಗಿದ್ದು ಇನ್ನೊಂದು ಶಾಸ್ತ್ರ ವಿರುದ್ಧವಾದ ಕರ್ಮವಾಗಿದೆ.
ಸಮಾನಾರ್ಥಕ : ಶಾಸ್ತ್ರ ವಿರುದ್ಧ, ಶಾಸ್ತ್ರ ವಿರುದ್ಧವಾದ, ಶಾಸ್ತ್ರ ವಿರುದ್ಧವಾದಂತ, ಶಾಸ್ತ್ರ ವಿರುದ್ಧವಾದಂತಹ, ಶಾಸ್ತ್ರಕ್ಕೆ ವಿರುದ್ಧ, ಶಾಸ್ತ್ರಕ್ಕೆ ವಿರುದ್ಧವಾದಂತ, ಶಾಸ್ತ್ರಕ್ಕೆ ವಿರುದ್ಧವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसका शास्त्रों में विधान न हो या निषेध हो।
वेदों में वर्णित पाँच प्रकार के कर्मों में चार विहित कर्म तथा एक अविहित कर्म है।