ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಸ್ತ್ರಾಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯುದ್ಧದ ಆಯುಧಗಳು ಅಥವಾ ಸಾಧನಗಳು

ಉದಾಹರಣೆ : ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.

ಸಮಾನಾರ್ಥಕ : ಅಸ್ತ್ರ, ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರ


ಇತರ ಭಾಷೆಗಳಿಗೆ ಅನುವಾದ :

लड़ाई के हथियार या साधन।

भारत विदेशों से अस्त्र-शस्त्र खरीदता है।
असलहा, अस्त्र, अस्त्र शस्त्र, अस्त्र-शस्त्र, आयस, आयुध, विधु, शस्त्रास्त्र, सस्य, साज, साज़, हथियार

Weapons considered collectively.

arms, implements of war, munition, weaponry, weapons system

ಅರ್ಥ : ಯಾವುದೇ ಯುದ್ಧ ಮುಂತಾದವುಗಳಲ್ಲಿ ಎದುರಾಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಎದುರಾಳಿಯನ್ನು ಸದೆ ಬಡಿಯಲು ಅಥವಾ ಯಾವುದನ್ನಾದರೂ ಕತ್ತರಿಸಲು ಅಥವಾ ಕಟಾವು ಮಾಡಲು ಬಳಸುವ ಒಂದು ಬಗೆಯ ವಸ್ತು

ಉದಾಹರಣೆ : ಕತ್ತಿ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಆಯುಧ.

ಸಮಾನಾರ್ಥಕ : ಆಯುಧ, ಶಸ್ತ್ರ


ಇತರ ಭಾಷೆಗಳಿಗೆ ಅನುವಾದ :

हाथ में पकड़कर दूसरों को मारने के काम आनेवाला वह साधन जिससे युद्ध आदि के समय शत्रु पर आक्रमण किया जाता है तथा आत्मरक्षा भी की जाती है।

उसने एक धारदार हथियार से शेर पर वार किया।
अय, शस्त्र, हथियार, हस्तास्त्र

Any instrument or instrumentality used in fighting or hunting.

He was licensed to carry a weapon.
arm, weapon, weapon system

ಅರ್ಥ : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು

ಉದಾಹರಣೆ : ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.

ಸಮಾನಾರ್ಥಕ : ಅಸ್ತ್ರ, ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ, ಶಸ್ತ್ರ-ಅಸ್ತ್ರ


ಇತರ ಭಾಷೆಗಳಿಗೆ ಅನುವಾದ :

* किसी देश के सभी हथियार और उपकरण।

अस्त्र-शस्त्र के मामले में भारत पाकिस्तान से बहुत आगे है।
अयुध, अस्त्र शस्त्र, अस्त्र-शस्त्र, आयुध, शस्त्रास्त्र, हथियार

All the weapons and equipment that a country has.

armory, armoury, arsenal

चौपाल