ಅರ್ಥ : ಒಂದು ಹೊದಿಕೆಯನ್ನು ಸಂತರು, ಯೋಗ ಸಾಧನ ಮಾಡುವಾಗ ತಲೆಯಿಂದ ಕಾಲಿನ ವರೆಗೂ ಧರಿಸುವರು
ಉದಾಹರಣೆ :
ಮಹಾತ್ಮರು ಶಲ್ಯವನ್ನು ಹೊದ್ದುಕೊಂಡು ಯೋಗ ಸಾಧನೆ ಮಾಡುವರು.
ಇತರ ಭಾಷೆಗಳಿಗೆ ಅನುವಾದ :
वह चादर जो योगी लोग योग साधना के समय सिर से पैर तक ओढ़ते हैं।
महात्माजी जोगौटा ओढ़कर योग साधना कर रहे हैं।