ಅರ್ಥ : ಲೋಹ ಮುಂತಾದವುಗಳಿಂದ ಮಾಡಿದ ಉದ್ದವಾದ ತೆಳ್ಳಗಿನ ಅಸ್ತ್ರವನ್ನು ಬಿಲ್ಲಿನ ಮೂಲಕ ಬಿಡುವರು
ಉದಾಹರಣೆ :
ಪಕ್ಷಿಗೆ ಬಾಣ ತಾಕಿದ ತಕ್ಷಣ ಚಡಪಡಿಸುತ್ತಿತ್ತು
ಇತರ ಭಾಷೆಗಳಿಗೆ ಅನುವಾದ :
धातु आदि का बना वह पतला लम्बा हथियार जो धनुष द्वारा चलाया जाता है।
बाण लगते ही पक्षी तड़फड़ाने लगा।A projectile with a straight thin shaft and an arrowhead on one end and stabilizing vanes on the other. Intended to be shot from a bow.
arrow