ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಬ್ದ ಪದದ ಅರ್ಥ ಮತ್ತು ಉದಾಹರಣೆಗಳು.

ಶಬ್ದ   ನಾಮಪದ

ಅರ್ಥ : ಆ ಧ್ವನಿ ಕೇಳಿಸುತ್ತಿದೆ

ಉದಾಹರಣೆ : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು

ಸಮಾನಾರ್ಥಕ : ದನಿ, ಧ್ವನಿ, ನಾದ, ಸದ್ದು, ಸಪ್ಪಳ, ಸ್ವತ


ಇತರ ಭಾಷೆಗಳಿಗೆ ಅನುವಾದ :

The particular auditory effect produced by a given cause.

The sound of rain on the roof.
The beautiful sound of music.
sound

ಅರ್ಥ : ಗಾಳಿ ಮತ್ತು ದ್ರವಗಳಂತಹ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಯಾಂತ್ರಿಕ ಕಂಪನ

ಉದಾಹರಣೆ : ಎಲ್ಲಾ ಧ್ವನಿ ನಮಗೆ ಕೇಳಿಸುವುದಿಲ್ಲ.

ಸಮಾನಾರ್ಥಕ : ಧ್ವನಿ


ಇತರ ಭಾಷೆಗಳಿಗೆ ಅನುವಾದ :

लचीले माध्यम से प्रसारित यांत्रिक कंपन।

सभी ध्वनियाँ हमें सुनाई नहीं पड़तीं।
ध्वनि

Mechanical vibrations transmitted by an elastic medium.

Falling trees make a sound in the forest even when no one is there to hear them.
sound

ಅರ್ಥ : ಒಂದು ಭಾಷೆಯ ಶಬ್ದ

ಉದಾಹರಣೆ : ಪದಗಳ ಸರಿಯಾದ ಜೋಡಣೆಯಿಂದ ವಾಕ್ಯವಾಗುವುದು

ಸಮಾನಾರ್ಥಕ : ಪದ, ಮಾತು, ಸೊಲ್ಲು


ಇತರ ಭಾಷೆಗಳಿಗೆ ಅನುವಾದ :

अक्षरों या वर्णों आदि से बना हुआ और मुँह से उच्चारित अथवा लिखा जानेवाला वह संकेत जो किसी भाव, कार्य या बात का बोधक होता है।

शब्दों के उचित संयोजन से वाक्य बनते हैं।
आखर, लफ़्ज़, लफ्ज, वर्णात्मक शब्द, वर्णात्मा, शब्द

A unit of language that native speakers can identify.

Words are the blocks from which sentences are made.
He hardly said ten words all morning.
word

ಅರ್ಥ : ಶಬ್ದಗಳ ಅಂಶ ಅಥವಾ ಭಾಗ

ಉದಾಹರಣೆ : ಗತಿ ಎಂಬ ಶಬ್ದದಲ್ಲಿ ಗ ಮತ್ತು ತಿ ಎಂಬ ಎರಡು ಶಬ್ದವಿರುವುದು


ಇತರ ಭಾಷೆಗಳಿಗೆ ಅನುವಾದ :

शब्द का अंश या भाग।

गति में ग और ति दो शब्दांश हैं।
शब्दांश

A unit of spoken language larger than a phoneme.

The word `pocket' has two syllables.
syllable

चौपाल