ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಾಪಾರಸ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಾಪಾರಸ್ಥ   ನಾಮಪದ

ಅರ್ಥ : ಚತುವರ್ಣಗಳಲ್ಲಿ ಮೂರನೆಯದು, ವ್ಯಾಪಾರವೇ ವೃತ್ತಿಯಾಗುಳ್ಳ, ಮೇಲಿನ ವರ್ಣಕ್ಕೆ ಸೇರಿದವನು

ಉದಾಹರಣೆ : ಸೇಟ್ ಧನೀರಾಮನು ವೈಶ್ಯ.

ಸಮಾನಾರ್ಥಕ : ಕೋಮಟಿ, ಬಣಜಿಗ, ವೈಶ್ಯ


ಇತರ ಭಾಷೆಗಳಿಗೆ ಅನುವಾದ :

भारतीय आर्यों के चार वर्णों में से तीसरे वर्ण का व्यक्ति जिसका मुख्य काम व्यापार करना है।

सेठ धनीराम वैश्य हैं।
बनिया, भूमिजीवी, वैश्य

A member of the mercantile and professional Hindu caste. The third of the four main castes.

vaisya

ಅರ್ಥ : ವ್ಯಾಪಾರ ಮಾಡುವ ವ್ಯಕ್ತಿ

ಉದಾಹರಣೆ : ಅವನು ವಜ್ರದ ವ್ಯಾಪಾರಿ

ಸಮಾನಾರ್ಥಕ : ವ್ಯವಹಾರಸ್ಥ, ವ್ಯಾಪಾರಿ


ಇತರ ಭಾಷೆಗಳಿಗೆ ಅನುವಾದ :

व्यापार करने वाला व्यक्ति।

मोहन एक कुशल व्यापारी है।
वह हीरे का व्यापारी है।
ट्रेडर, बनिक, बनिया, रोजगारी, वणिक, व्यवसायी, व्यापारी, व्यावसायी, सौदागर

A person engaged in commercial or industrial business (especially an owner or executive).

businessman, man of affairs

चौपाल