ಅರ್ಥ : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ
ಉದಾಹರಣೆ :
ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.
ಸಮಾನಾರ್ಥಕ : ವಾದವಿವಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವ್ಯರ್ಥವಾಗಿ ವಿವಾದ ಮಾಡುವುದು
ಉದಾಹರಣೆ :
ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?
ಸಮಾನಾರ್ಥಕ : ವಾದವಿವಾದ
ಇತರ ಭಾಷೆಗಳಿಗೆ ಅನುವಾದ :
व्यर्थ का विवाद या कहासुनी।
इस तरह की वितंडाओं से आखिर तुम्हें क्या मिलता है?ಅರ್ಥ : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
ಉದಾಹರಣೆ :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
ಸಮಾನಾರ್ಥಕ : ವ್ಯರ್ಥ, ವ್ಯರ್ಥವಾದಂತ, ವ್ಯರ್ಥವಾದಂತಹ
ಇತರ ಭಾಷೆಗಳಿಗೆ ಅನುವಾದ :
Having no beneficial use or incapable of functioning usefully.
A kitchen full of useless gadgets.