ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಥಿಸು ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಥಿಸು   ಕ್ರಿಯಾಪದ

ಅರ್ಥ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು

ಉದಾಹರಣೆ : ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.

ಸಮಾನಾರ್ಥಕ : ದುಃಖಗೊಳ್ಳು, ದುಃಖಪಡು, ದುಃಖಿಸು, ವ್ಯಥೆಗೊಳ್ಳು, ವ್ಯಥೆಪಡು


ಇತರ ಭಾಷೆಗಳಿಗೆ ಅನುವಾದ :

किसी बात या घटना से मन में कष्ट होना।

आपके कारनामों से मैं अत्यधिक व्यथित हूँ।
व्यथित होना

Cause mental pain to.

The news of her child's illness distressed the mother.
distress

चौपाल