ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಕ್ತಿಗತ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಕ್ತಿಗತ   ನಾಮಪದ

ಅರ್ಥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ

ಉದಾಹರಣೆ : ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.

ಸಮಾನಾರ್ಥಕ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಗ, ವರ್ಣ


ಇತರ ಭಾಷೆಗಳಿಗೆ ಅನುವಾದ :

वंश-परम्परा के विचार से किया हुआ मानव समाज का विभाग।

हिंदुओं में अपनी ही जाति में शादी करने का प्रचलन है।
क़ौम, कौम, जात, जाति, फिरका, फिर्क, बिरादरी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ವ್ಯಕ್ತಿಗತ   ಗುಣವಾಚಕ

ಅರ್ಥ : ಒಂದು ವಸ್ತುವಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿದುದು

ಉದಾಹರಣೆ : ನನ್ನ ವೈಯಕ್ತಿಕ ವಿಷಯದಲ್ಲಿ ನೀನು ತಲೆ ಹಾಕಬೇಡ.

ಸಮಾನಾರ್ಥಕ : ವೈಯಕ್ತಿಕ, ವೈಯಕ್ತಿಕವಾದ, ವೈಯಕ್ತಿಕವಾದಂತ, ವೈಯಕ್ತಿಕವಾದಂತಹ, ವ್ಯಕ್ತಿಗತವಾದ, ವ್ಯಕ್ತಿಗತವಾದಂತ, ವ್ಯಕ್ತಿಗತವಾದಂತಹ, ಸ್ವಂತದ, ಸ್ವಂತದಾದ, ಸ್ವಂತದಾದಂತ, ಸ್ವಂತದಾದಂತಹ


ಇತರ ಭಾಷೆಗಳಿಗೆ ಅನುವಾದ :

किसी व्यक्ति से संबंध रखनेवाला।

यह मेरा वैयक्तिक मामला है।
अपना, ज़ाती, निजी, वैयक्तिक, व्यक्तिगत, शख़्सी, शख्सी

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private

चौपाल