ಅರ್ಥ : ವ್ಯಾಕರಣದಲ್ಲಿ ಸ್ವರದೊಂದಿಗೆ ಕೂಡಿ ಉಚ್ಚರಿಸಲ್ಪಡುವ ಧ್ವನಿಸಂಕೇತ
ಉದಾಹರಣೆ :
ಕನ್ನಡ ವರ್ಣಮಾಲೆಯಲ್ಲಿ 25 ವ್ಯಂಜನಗಳಿವೆ.
ಸಮಾನಾರ್ಥಕ : ವ್ಯಂಜನ ಅಕ್ಷರ, ವ್ಯಂಜನ ವರ್ಣ, ವ್ಯಂಜನ-ಅಕ್ಷರ, ವ್ಯಂಜನ-ವರ್ಣ, ವ್ಯಂಜನವರ್ಣ, ವ್ಯಂಜನಾಕ್ಷರ
ಇತರ ಭಾಷೆಗಳಿಗೆ ಅನುವಾದ :
वह वर्ण जो बिना स्वर की सहायता के नहीं बोला जा सकता।
हिन्दी वर्णमाला में क से लेकर ह तक के सभी वर्ण व्यंजन कहलाते हैं।A letter of the alphabet standing for a spoken consonant.
consonantಅರ್ಥ : ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿದ ತಿಂಡಿಗಳು
ಉದಾಹರಣೆ :
ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡುತ್ತಾರೆ.
ಸಮಾನಾರ್ಥಕ : ಕರೆದ ತಿಂಡಿ, ಕರೆದ-ತಿಂಡಿ
ಇತರ ಭಾಷೆಗಳಿಗೆ ಅನುವಾದ :
तेल या घी में पकाया हुआ खाद्य।
त्योहारों में मालपुआ, पूरी आदि तरह-तरह के पकवान बनते हैं।ಅರ್ಥ : ಅನ್ನ, ರೊಟ್ಟಿ ಮುಂತಾದವುಗಳ ಜೊತೆ ತಿನ್ನುವಂತಹ ಆಹಾರ ಪದಾರ್ಥಗಳು
ಉದಾಹರಣೆ :
ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡಲಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
चावल, रोटी आदि के साथ खाये जाने वाले पदार्थ।
त्योहारों में तरह-तरह के व्यंजन बनाए जाते हैं।