ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇಗವನ್ನು ಗುರುತಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ಒಂದು ಘಟನೆ ಅಥವಾ ಕೆಲಸ ತೆಗೆದುಕೊಂಡ ಸಮಯವನ್ನು ಅಳತೆ ಮಾಡು ಅಥವಾ ಯಾವುದೇ ವ್ಯಕ್ತಿಯ ಮೂಲಕ ಮಾಡಿಸಿದ ಕೆಲಸದ ಸಮಯವನ್ನು ಅಳಿಯುವ ಪ್ರಕ್ರಿಯೆ

ಉದಾಹರಣೆ : ಓಟಗಾರನು ತೆಗೆದುಕೊಂಡ ಸಮಯವನ್ನು ಅವನು ದಾಖಲೆ ಮಾಡಿಕೊಳ್ಳುತ್ತಿದ್ದಾನೆ.

ಸಮಾನಾರ್ಥಕ : ದಾಖಲೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी घटना या काम की समयावधि या समय मापना या किसी व्यक्ति द्वारा किसी कार्य को संपादित करने में लगने वाले निश्चित समयावधि या समय को मापना।

वह धावकों का समय माप रहा है।
काल मापना, समय मापना, समयावधि मापना

Measure the time or duration of an event or action or the person who performs an action in a certain period of time.

He clocked the runners.
clock, time

चौपाल