ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೃದ್ಧಾಪ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ವೃದ್ಧಾಪ್ಯ   ನಾಮಪದ

ಅರ್ಥ : ವಯಸ್ಸಾದ ಕಾರಣ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ

ಉದಾಹರಣೆ : ವೃದ್ಧಾಪ್ಯದ ಹಂತ ತಲುಪಿದಾಗ ಜನರು ತಲೆ-ಬುಡವಿಲ್ಲದೆ ಸುಮ್ಮನೆ ಮಾತನಾಡುತ್ತಾರೆ.

ಸಮಾನಾರ್ಥಕ : ಮುದುಕನಾದಾಗ, ವಯಸ್ಸಾದಾಗ


ಇತರ ಭಾಷೆಗಳಿಗೆ ಅನುವಾದ :

वह अवस्था जब वृद्ध हो जाने के कारण बुद्धि ठीक तरह से काम नहीं करती है।

सठियापन में लोग अनाप-शनाप बकने लगते हैं।
सठियापन

ಅರ್ಥ : ವೃದ್ದರಾಗುವ ಅವಸ್ಥೆ

ಉದಾಹರಣೆ : ಸಂಯಮ ಜೀವನ ನಡೆಸಿದರ ಫಲವಾಗಿ ಅವನು ಮುಪ್ಪಿನಲ್ಲೂ ಹುಡುಗನಂತೆ ಕಾಣುತ್ತಿದ್ದಾನೆ

ಸಮಾನಾರ್ಥಕ : ಮುದುಕ, ಮುಪ್ಪು, ವಯಸ್ಸಾದರೂ


ಇತರ ಭಾಷೆಗಳಿಗೆ ಅನುವಾದ :

वृद्ध होने की अवस्था।

संयमित जीवन जीने से वह बुढ़ापे में भी जवान दिखता है।
चौथपन, जईफी, जरा, जरिमा, पीरी, बुज़ुर्गी, बुजुर्गी, बुढ़ापा, बुढ़ौती, वयोगत, विभ्रमा, वृद्धता, वृद्धावस्था

चौपाल