ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೀಳೆದೆಲೆ ಪೆಟ್ಟಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ರೀತಿ ಪೆಟ್ಟಗಿ ಅದರಲ್ಲಿ ತಾಂಬೂಲ ಮತ್ತು ತಾಂಬೂಲಕ್ಕೆ ಹಾಕಿರುವಂತಹ ಎಲೆ, ಅಡಿಕೆ, ಸುಣ್ಣ ಮೊದಲಾದ ಸಾಮಗ್ರಿಗಳನ್ನು ಇಟ್ಟುಕೊಳ್ಳಲಾಗುತ್ತದೆ

ಉದಾಹರಣೆ : ನನ್ನ ಅಜ್ಜನು ವೀಳೆದೆಲೆ ಪೆಟ್ಟಿಗೆಯನ್ನು ತೆಗೆದು ತಾಂಬೂಲವನ್ನು ಹಾಕಿಕೊಂಡರು.

ಸಮಾನಾರ್ಥಕ : ವೀಳೆ ಡಬ್ಬಿ, ವೀಳೆ ಪೆಟ್ಟಿಗೆ, ವೀಳೆ-ಡಬ್ಬಿ, ವೀಳೆ-ಪೆಟ್ಟಿಗೆ, ವೀಳೆದೆಲೆ ಡಬ್ಬಿ, ವೀಳೆದೆಲೆ-ಡಬ್ಬಿ, ವೀಳೆದೆಲೆ-ಪೆಟ್ಟಿಗೆ


ಇತರ ಭಾಷೆಗಳಿಗೆ ಅನುವಾದ :

वह डिब्बा जिसमें पान और पान पर लगाये जानेवाली कत्था,चूना,सुपारी आदि सामग्री रखी जाती है।

दादाजी ने पानदान खोला और पान बनाने लगे।
गिलौरदान, पनडब्बा, पानदान, पानदानी

चौपाल