ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸರ್ಜನೆ ಪದದ ಅರ್ಥ ಮತ್ತು ಉದಾಹರಣೆಗಳು.

ವಿಸರ್ಜನೆ   ನಾಮಪದ

ಅರ್ಥ : ದೇವರ ಪೂಜೆಯಲ್ಲಿ ಹದಿನಾರು ಉಪಚಾರದಲ್ಲಿ ಅಂತಿಮ ಉಪಚಾರ ದೇವರಿಗೆ ನೈವೇದ್ಯ ಮಾಡಿ, ಮಂಗಳಾರತಿ ಮಾಡಿದ ನಂತರ ಪೂಜೆ ಮುಗಿದು ಹೊಗಿದೆ ದಯಮಾಡಿ ನೀವು ಒಳಗೆ ಬನ್ನಿ

ಉದಾಹರಣೆ : ಸತ್ಯನಾರಾಯಣ ಪೂಜೆಯಾದ ನಂತರ ವಿಸರ್ಜನೆ ಮಾಡಿ ಪ್ರಸಾದವನ್ನು ಸ್ವೀಕರಿಸುವರು.


ಇತರ ಭಾಷೆಗಳಿಗೆ ಅನುವಾದ :

देव-पूजन के सोलह उपचारों में से अंतिम उपचार जिसमें आहूत देवता के प्रति यह निवेदन होता है कि अब पूजन हो चुका, आप कृपया प्रस्थान करें।

सत्यनारायण की पूजा में विसर्जन के पश्चात् सबने प्रसाद ग्रहण किया।
विसर्जन

ಅರ್ಥ : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು

ಉದಾಹರಣೆ : ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.

ಸಮಾನಾರ್ಥಕ : ಕಳುಹಿಸುವುದು, ಬಿಡುವುದು


ಇತರ ಭಾಷೆಗಳಿಗೆ ಅನುವಾದ :

मूर्ति, निर्माल्य आदि को नदी आदि में बहाने की क्रिया।

पूजा के बाद हमने मूर्ति का विसर्जन किया।
अपसर्जन, भसान, विसर्जन

The prescribed procedure for conducting religious ceremonies.

ritual

ಅರ್ಥ : ಚಯಾಪಜಯ ಪ್ರಕ್ರಿಯೆಯಿಂದ ಅನುಪಯೋಗಿ ಪದಾರ್ಥಗಳನ್ನು ಶರೀರದಿಂದ ಹೊರಹಾಕುವ ಕ್ರಿಯೆ

ಉದಾಹರಣೆ : ಶ್ವಾಸಕೋಶ, ಗುದದ್ವಾರ, ತ್ವಚೆ ಮೊದಲಾದವು ವಿಸರ್ಜನೆಯ ಮುಖ್ಯ ಅಂಗಗಳು.


ಇತರ ಭಾಷೆಗಳಿಗೆ ಅನುವಾದ :

चयापचय प्रक्रिया में अनुपयोगी पदार्थों को शरीर के बाहर निकालने की क्रिया।

फेफड़ा, गुर्दा और त्वचा उत्सर्जन के मुख्य अंग हैं।
उत्सर्जन

चौपाल