ಅರ್ಥ : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)
ಉದಾಹರಣೆ :
ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.
ಸಮಾನಾರ್ಥಕ : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತಹ, ವಿಷವಿಲ್ಲದ, ವಿಷವಿಲ್ಲದಂತ, ವಿಷವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದರಲ್ಲಿ ವಿಷವಿಲ್ಲವೋ
ಉದಾಹರಣೆ :
ವಿಷಹೀನ ಹಾವುಗಳಿಗೆ ಹೆದರಬೇಕಾದ ಅಗತ್ಯವಿಲ್ಲ.
ಸಮಾನಾರ್ಥಕ : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತಹ, ವಿಷಹೀನ, ವಿಷಹೀನವಾದ, ವಿಷಹೀನವಾದಂತ, ವಿಷಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :