ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಶ್ಲೇಷಕ ಪದದ ಅರ್ಥ ಮತ್ತು ಉದಾಹರಣೆಗಳು.

ವಿಶ್ಲೇಷಕ   ನಾಮಪದ

ಅರ್ಥ : ಮೀಮಾಂಸಶಾಸ್ತ್ರವನ್ನು ತಿಳಿದಿರುವವನು ಮತ್ತು ಯಾವುದಾದರು ವಿಷಯವನ್ನು ಮೀಮಾಂಸೆ ಅಥವಾ ವಿವೇಚನೆ ಮಾಡುವವನು

ಉದಾಹರಣೆ : ರಾಮಾನುಜ ಒಬ್ಬ ಮೀಮಾಂಸಕನಾಗಿದ್ದರು.

ಸಮಾನಾರ್ಥಕ : ಮೀಮಾಂಸಕ, ಮೀಮಾಂಸಕಾರ


ಇತರ ಭಾಷೆಗಳಿಗೆ ಅನುವಾದ :

वह जो मीमांसाशास्त्र का जानकार हो और किसी बात की मीमांसा या विवेचन करता हो।

रामानुज एक प्रसिद्ध मीमांसक थे।
मीमांसक, मीमांसाकार, विश्लेषक

ಅರ್ಥ : ಯಾರೋ ಒಬ್ಬರು ವಿಶ್ಲೇಷಣೆ ಮಾಡುತ್ತಾರೆ

ಉದಾಹರಣೆ : ಎಲ್ಲಾ ಕ್ಷೇತ್ರದಲ್ಲಿ ವಿಶ್ಲೇಷಕರು ಇರುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

वह जो विश्लेषण करता है।

हर क्षेत्र के विश्लेषक होते हैं।
विश्लेषक, विश्लेषणकर्ता, विश्लेषणकर्त्ता, विश्लेषी

Someone who is skilled at analyzing data.

analyst

ವಿಶ್ಲೇಷಕ   ಗುಣವಾಚಕ

ಅರ್ಥ : ವಿಶ್ಲೇಷಣೆಯನ್ನು ಮಾಡುವವ

ಉದಾಹರಣೆ : ವಿಶ್ಲೇಷಕ ವಿಜ್ಞಾನಿಗಳ ಅನುಸಾರವಾಗಿ ಭೂಮಿಯ ತಾಪಮಾನ ಹೆಚ್ಚುತ್ತಾ ಹೋಗುವುದು.

ಸಮಾನಾರ್ಥಕ : ವಿಶ್ಲೇಸಿಸುವ


ಇತರ ಭಾಷೆಗಳಿಗೆ ಅನುವಾದ :

विश्लेषण करने वाला।

विश्लेषी वैज्ञानिकों के अनुसार पृथ्वी का तापमान बढ़ता ही जाएगा।
विश्लेषणकर्ता, विश्लेषणकर्त्ता, विश्लेषी

चौपाल