ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಶ್ರಾಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ವಿಶ್ರಾಂತಿ   ನಾಮಪದ

ಅರ್ಥ : ಯಾವುದಾದರು ಕಾರ್ಯ ಮುಂತಾದವುಗಳನ್ನು ಸ್ವಲ್ಪ ನಿಲ್ಲಿಸಿ ಶರೀರಕ್ಕೆ ಆರಾಮವಿಶ್ರಾಂತಿಯನ್ನು ನೀಡುವ ಕ್ರಿಯೆ

ಉದಾಹರಣೆ : ದಣಿವಾದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.

ಸಮಾನಾರ್ಥಕ : ಆರಾಮ, ವಿಶ್ರಾಂತಿಯನ್ನು ಹೊಂದುವ


ಇತರ ಭಾಷೆಗಳಿಗೆ ಅನುವಾದ :

किसी कार्य आदि के दौरान थोड़ा रुक कर शरीर को आराम देने की क्रिया।

थकने के बाद विश्राम आवश्यक है।
अराम, आराम, चैन, बिसराम, विश्रांति, विश्रान्ति, विश्राम

Freedom from activity (work or strain or responsibility).

Took his repose by the swimming pool.
ease, relaxation, repose, rest

चौपाल