ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಶಾಲವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ವಿಶಾಲವಾದಂತ   ಗುಣವಾಚಕ

ಅರ್ಥ : ಯಾವುದು ಜಾಗರೂಕತೆ ಮತ್ತು ಸೂಕ್ಷ್ಮ ವಿವರದ ಜೊತೆ ವಿಕಸಿತವಾದ ಅಥವಾ ಕಾರ್ಯಾನ್ವಿತಗೊಳಿಸಲಾಗಿದೆಯೋ

ಉದಾಹರಣೆ : ನಾವೆಲ್ಲರೂ ಒಂದು ವಿಸ್ತೃತವಾದ ಯೋಜನೆಯನ್ನು ತಯಾರಿಸಿದ್ದೇವೆ.

ಸಮಾನಾರ್ಥಕ : ವಿಶಾಲವಾದ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो सावधानी और सूक्ष्म ब्यौरे के साथ विकसित या कार्यान्वित किया गया हो।

हमलोगों ने एक विस्तृत योजना तैयार की है।
विस्तृत

Developed or executed with care and in minute detail.

A detailed plan.
The elaborate register of the inhabitants prevented tax evasion.
The carefully elaborated theme.
detailed, elaborate, elaborated

ಅರ್ಥ : ಆಕಾರದಲ್ಲಿ ಬಹಳ ದೊಡ್ಡದಾದ

ಉದಾಹರಣೆ : ಅವನ ಮನೆಯ ಮುಂದೆ ವಿಶಾಲವಾದ ಅಂಗಳವಿದೆ.

ಸಮಾನಾರ್ಥಕ : ಅಗಾದವಾದ, ಅಗಾದವಾದಂತ, ಅಗಾದವಾದಂತಹ, ಬೃಹತ್ತಾದ, ಬೃಹತ್ತಾದಂತ, ಬೃಹತ್ತಾದಂತಹ, ವಿಶಾಲವಾದ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ


ಇತರ ಭಾಷೆಗಳಿಗೆ ಅನುವಾದ :

आकार, मात्रा आदि में जो बहुत बड़ा हो।

सुरसा ने हनुमान को छकाने के लिए विशाल रूप धारण किया।
अगले माह यहाँ अज़ीम जलसा होने वाला है।
अज़ीम, अजीम, दीर्घकाय, बृहत्, बृहद्, महा, विराट, विराट्, विशाल

So exceedingly large or extensive as to suggest a giant or mammoth.

A gigantic redwood.
Gigantic disappointment.
A mammoth ship.
A mammoth multinational corporation.
gigantic, mammoth

ಅರ್ಥ : ಯಾವುದು ಅಗಲ ಕಡಿಮೆ ಅಥವಾ ಚಿಕ್ಕದಲ್ಲವೋ

ಉದಾಹರಣೆ : ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ವಿಶಾಲವಾದಂತಹ ಮೈದಾನಗಳ ಕಡಿಮೆ ಇರುತ್ತವೆ.

ಸಮಾನಾರ್ಥಕ : ವಿಶಾಲವಾದ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो सँकरा या छोटा न हो।

बड़े शहरों के बीच ऐसे विस्तृत मैदान कम ही होते हैं।
आयत, खुला, पृथुल, लंबा-चौड़ा, लम्बा-चौड़ा, विस्तृत

Large in spatial extent or range or scope or quantity.

An extensive Roman settlement in northwest England.
Extended farm lands.
Surgeons with extended experience.
They suffered extensive damage.
extended, extensive

चौपाल