ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಲಕ್ಷಣದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ವಿಲಕ್ಷಣದಂತಹ   ಗುಣವಾಚಕ

ಅರ್ಥ : ವಿಲಕ್ಷಣದಿಂದ ಕೂಡಿರುವಂತಹ

ಉದಾಹರಣೆ : ಪ್ರಕೃತಿಯಲ್ಲಿ ವಿಲಕ್ಷಣದ ಜೀವ-ಜಂತುಗಳಿಗೇನು ಕಡಿಮೆಯಿಲ್ಲ.

ಸಮಾನಾರ್ಥಕ : ವಿಲಕ್ಷಣದ, ವಿಲಕ್ಷಣದಂತ, ವಿಲಕ್ಷಣಪೂರ್ಣ, ವಿಲಕ್ಷಣಪೂರ್ಣವಾದ, ವಿಲಕ್ಷಣಪೂರ್ಣವಾದಂತ, ವಿಲಕ್ಷಣಪೂರ್ಣವಾದಂತಹ


ಇತರ ಭಾಷೆಗಳಿಗೆ ಅನುವಾದ :

विलक्षण से पूर्ण।

प्रकृति में विलक्षित जीव-जन्तुओं की कमी नहीं है।
अनेक प्रकार के जीवों के कारण यह चिड़ियाघर विलक्षित है।
विलक्षणपूर्ण, विलक्षित

ಅರ್ಥ : ಆಕರ್ಶಕ ರೀತಿಯಲ್ಲಿ ವಿಶೇಷ ಲಕ್ಷಣವನ್ನು ಹೊಂದಿರುವಂತಹದ್ದು

ಉದಾಹರಣೆ : ಮತ್ಸ್ಯಕನ್ಯೆಯು ಒಬ್ಬ ವಿಲಕ್ಷಣ ಜೀವಿ.

ಸಮಾನಾರ್ಥಕ : ವಿಚಿತ್ರ, ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣದಂತ


ಇತರ ಭಾಷೆಗಳಿಗೆ ಅನುವಾದ :

Strikingly strange or unusual.

An exotic hair style.
Protons, neutrons, electrons and all their exotic variants.
The exotic landscape of a dead planet.
exotic

चौपाल