ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರೋಧ ಪದದ ಅರ್ಥ ಮತ್ತು ಉದಾಹರಣೆಗಳು.

ವಿರೋಧ   ನಾಮಪದ

ಅರ್ಥ : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ

ಉದಾಹರಣೆ : ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.

ಸಮಾನಾರ್ಥಕ : ಖಂಡನೆ, ಪ್ರತಿವಾದ


ಇತರ ಭಾಷೆಗಳಿಗೆ ಅನುವಾದ :

किसी के वाक्य या सिद्धांत का खंडन करने के निमित्त या उसका विरोध करने के लिए कही हुई बात।

पृथ्वी स्थिर है और सूर्य गतिमान, इस बात का सर्वप्रथम प्रतिवाद सुकरात ने किया था।
अपनय, अपनयन, अपनोदन, अपवाद, उच्छेद, उच्छेदन, खंडन, खण्डन, टिरफिस, प्रतिवाद, विरोध

A defendant's answer or plea denying the truth of the charges against him.

He gave evidence for the defense.
defence, defense, demurrer, denial

ಅರ್ಥ : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

ಉದಾಹರಣೆ : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

ಸಮಾನಾರ್ಥಕ : ಅಂತರ, ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವೈಮನಸ್ಸು


ಇತರ ಭಾಷೆಗಳಿಗೆ ಅನುವಾದ :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

ಅರ್ಥ : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

ಉದಾಹರಣೆ : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

ಸಮಾನಾರ್ಥಕ : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ಹಟ


ಇತರ ಭಾಷೆಗಳಿಗೆ ಅನುವಾದ :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness

ಅರ್ಥ : ಯಾವುದೇ ವಿಷಯದ ಬಗೆಗೆ ಅಸಮ್ಮತಿ ಸೂಚಿಸಿ ಅದನ್ನು ವಿರೋದಿಸುವುದು

ಉದಾಹರಣೆ : ಕಾರ್ಖಾನೆಗೆ ಭೂಮಿ ಕೊಡುವ ಬಗ್ಗೆ ರೈತರು ಪ್ರತಿರೋಧ ಒಡ್ಡಿದರು.

ಸಮಾನಾರ್ಥಕ : ಪ್ರತಿರೋಧ


ಇತರ ಭಾಷೆಗಳಿಗೆ ಅನುವಾದ :

किसी कार्य आदि को रोकने के लिए उसके विपरीत कुछ करने की क्रिया या किसी कार्य, जिसे हम न चाहते हों, के विपरीत कुछ करने की क्रिया।

राम के विरोध के बावज़ूद भी मैंने चुनाव लड़ा।
अवरोध, अवरोधन, खिलाफत, खिलाफ़त, प्रतिरोध, विरोध

The action of opposing something that you disapprove or disagree with.

He encountered a general feeling of resistance from many citizens.
Despite opposition from the newspapers he went ahead.
opposition, resistance

ಅರ್ಥ : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಯಾರ ವಿರೋಧವು ಕಟ್ಟಿಕೊಳ್ಳಬಾರದು.

ಸಮಾನಾರ್ಥಕ : ದ್ರೋಹ, ದ್ವೇಶ, ವೈಮನಸ್ಯ, ವೈರತನ, ವೈರತ್ವ, ವೈರಿ, ವ್ಯಸನ, ಶತ್ರು


ಇತರ ಭಾಷೆಗಳಿಗೆ ಅನುವಾದ :

The feeling of a hostile person.

He could no longer contain his hostility.
enmity, hostility, ill will

ಅರ್ಥ : ಎರಡೇ ಮಾತುಗಳಲ್ಲಿ ತಿಳಿಯಪಡಿಸುವ ವಿರೋಧ

ಉದಾಹರಣೆ : ವ್ಯಕ್ತಿಗಳ ಮಾತಿನಲ್ಲಿ ವೀರೋಧ ವ್ಯಕ್ತಪಡಿಸುತ್ತಿದಂತೆ ಅವನು ಅವಿಶ್ವಾಸನೀಯನೆಂದು ಕರೆಸಿಕೊಳ್ಳುವನು

ಸಮಾನಾರ್ಥಕ : ಅಸಂಬದ್ಧತೆ, ಹಗೆತನ


ಇತರ ಭಾಷೆಗಳಿಗೆ ಅನುವಾದ :

दो बातों में दिखाई देनेवाला विरोध।

व्यक्ति की बातों में विरोधाभास आते ही वह अविश्वसनीय बन जाता है।
विरोधाभास

Opposition between two conflicting forces or ideas.

contradiction

ಅರ್ಥ : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು

ಉದಾಹರಣೆ : ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.

ಸಮಾನಾರ್ಥಕ : ಅಣಕಿಸು, ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು


ಇತರ ಭಾಷೆಗಳಿಗೆ ಅನುವಾದ :

किसी को उसके द्वारा किए हुए अनुचित या अशोभनीय व्यवहार का उसे स्पष्ट किंतु कटु शब्दों में स्मरण कराकर लज्जित करने या किसी को दुखी करने के लिए कही जाने वाली कोई व्यंगपूर्ण बात।

वह बात-बात पर ताने मारता है।
आक्षेप, आवाज़ा, आवाजा, कटाक्ष, तर्क, ताना, फबती, फब्ती, व्यंगोक्ति

An aggressive remark directed at a person like a missile and intended to have a telling effect.

His parting shot was `drop dead'.
She threw shafts of sarcasm.
She takes a dig at me every chance she gets.
barb, dig, gibe, jibe, shaft, shot, slam

ವಿರೋಧ   ಗುಣವಾಚಕ

ಅರ್ಥ : ವಿರೋಧವನ್ನು ಮಾಡುವವ

ಉದಾಹರಣೆ : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

ಸಮಾನಾರ್ಥಕ : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


ಇತರ ಭಾಷೆಗಳಿಗೆ ಅನುವಾದ :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी

ಅರ್ಥ : ವಿರೋಧವನ್ನು ಉತ್ಪನ್ನ ಮಾಡುವ ಅಥವಾ ಅಡೆ-ತಡೆ ಒಡ್ಡುವ

ಉದಾಹರಣೆ : ದೇಶದ ವಿಕಾಸಕ್ಕೆ ಅಶಿಕ್ಷಣ ವಿರೋಧವನ್ನು ವ್ಯಕ್ತಪಡಿಸುತ್ತಿದೆ.

ಸಮಾನಾರ್ಥಕ : ಅಡಚನೆಯ, ಅಡೆ-ತಡೆ, ಅಡ್ಡಿ


ಇತರ ಭಾಷೆಗಳಿಗೆ ಅನುವಾದ :

अवरोध उत्पन्न करने वाला या रोकनेवाला।

अशिक्षा राष्ट्र के विकास में अवरोधक है।
अनुरोधक, अनुरोधी, अवरोधक, अवरोधी, आरोधक, प्रतिबंधक, प्रतिबन्धक, बाधक, रोधी

Preventing movement.

The clogging crowds of revelers overflowing into the street.
clogging, hindering, impeding, obstructive

चौपाल