ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಮರ್ಶೆ ಮಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ವಿಮರ್ಶೆ ಮಾಡಿಸು   ಕ್ರಿಯಾಪದ

ಅರ್ಥ : ಪರಿಶೀಲಿಸುವ ಅಥವಾ ಪರಿಶೀಲನೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಅವರು ಚಿನ್ನದ ಒಡವೆಗಳ ಪರಿಶುದ್ಧತೆಯ ಪರೀಕ್ಷೆಯನ್ನು ಅಕ್ಕಸಾಲಿಗನ ಹತ್ತಿರ ಮಾಡಿಸಿದರು.

ಸಮಾನಾರ್ಥಕ : ಪರಿಶೀಲನೆ ಮಾಡಿಸು, ಪರೀಕ್ಷೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

परखने या जाँचने का काम दूसरे से कराना।

हम सोने के गहनों की शुद्धता सुनार से परखवाते हैं।
परखवाना, परखाना

चौपाल