ಅರ್ಥ : ನಾಶ ಮಾಡುವ ಶಕ್ತಿಯುಳ್ಳ
ಉದಾಹರಣೆ :
ರೈತನು ಹೊಲಕ್ಕೆ ಕೀಟ ನಾಶಕ ಸಿಂಪಡಿಸುತ್ತಿದ್ದಾನೆ
ಸಮಾನಾರ್ಥಕ : ನಾಶಕ, ನಾಶೀ, ವಿಧ್ವಂಸಕ, ವಿನಾಶಕ
ಇತರ ಭಾಷೆಗಳಿಗೆ ಅನುವಾದ :
Causing destruction or much damage.
A policy that is destructive to the economy.