ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿನಯ ಪದದ ಅರ್ಥ ಮತ್ತು ಉದಾಹರಣೆಗಳು.

ವಿನಯ   ನಾಮಪದ

ಅರ್ಥ : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ

ಉದಾಹರಣೆ : ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.

ಸಮಾನಾರ್ಥಕ : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿಶ್ವಾಸ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ


ಇತರ ಭಾಷೆಗಳಿಗೆ ಅನುವಾದ :

शिष्ट या सज्जनता का व्यवहार।

हमें इस सत्संग का लाभ महात्माजी के सौजन्य से प्राप्त हुआ।
भलमनसत, भलमनसाहट, भलमनसाहत, सुजनता, सौजन्य

A disposition to be friendly and approachable (easy to talk to).

affability, affableness, amiability, amiableness, bonhomie, geniality

ಅರ್ಥ : ವಿನಯದಿಂದ ಕೂಡಿದ ವ್ಯವಹಾರ ಅಥವಾ ನಡವಳಿಕೆ

ಉದಾಹರಣೆ : ಅಧಿಕಾರಿಯು ವಿನೀತತೆ ತೋರಿ ನಮ್ಮ ಮಾತುಗಳನ್ನು ಕೇಳಿದನು

ಸಮಾನಾರ್ಥಕ : ನಮ್ರತೆ, ವಿನೀತತೆ


ಇತರ ಭಾಷೆಗಳಿಗೆ ಅನುವಾದ :

वह व्यवहार जिसमें विनय का भाव हो।

अधिकारी ने नम्रता दिखाई और हमारी बात ध्यान से सुनी।
अनुनीति, अवनति, आजिज़ी, आजिजी, कोमलता, नम्रता, नरमाई, नरमाहट, नरमी, नर्माहट, नर्मी, विनम्रता, विनय, विनीति, व्रीड़न, व्रीड़ा, व्रीडा

ಅರ್ಥ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

ಉದಾಹರಣೆ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

ಸಮಾನಾರ್ಥಕ : ನಾಗರೀಕತೆ, ಮರ್ಯಾದೆ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ, ಸುಸಂಸ್ಕೃತ

चौपाल